Surprise Me!

Karnataka Crisis : ಎಚ್ ಡಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದು ದೇವರ ಶಾಪದಿಂದಲೇ | Oneindia Kannada

2019-07-24 650 Dailymotion

With H D Kumaraswamy resignation, a preparation is continued to form new government. In between this, there is question of what caused H D Kumaraswamy to lose his chair. Some people said, H D Kumaraswamy lost his power by the curse of God in Sanduru.<br /><br />ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮ್ಮಿಶ್ರ ಸರ್ಕಾರ ಪತನಗೊಂಡು ಹೊಸ ಸರ್ಕಾರ ರಚನೆಯ ಸಿದ್ಧತೆ ನಡೆಯುತ್ತಿದೆ. ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ. ಈ ನಡು ನಡುವೆಯೇ, ಕುಮಾರಸ್ವಾಮಿ ಅವರು ಕುರ್ಚಿ ಕಳೆದುಕೊಳ್ಳಲು ಕಾರಣ ಏನಿರಬಹುದು ಎಂಬ ಚರ್ಚೆಯೂ ಎಲ್ಲೆಡೆ ನಡೆಯುತ್ತಿದೆ. ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ಕೊಡುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ದೇವರ ಶಾಪವೇ ಕಾರಣ ಎಂದು ಹಲವರು ವಾದ ಮಾಡುತ್ತಿದ್ದಾರೆ.

Buy Now on CodeCanyon